ಅಂಬಿಗರ ಚೌಡಯ್ಯ ವೃತ್ತ ಮತ್ತು ನಾಮಫಲಕ ಅನಾವರಣ, ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ, ಮಹರ್ಷಿ ವೇದವ್ಯಾಸಶ್ರೀ ಪ್ರಶಸ್ತಿ ಪ್ರಧಾನ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಯಶಸ್ವಿ.

  ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ. ಇದೇ ವರ್ಷಾಂತ್ಯದ ವೇಳೆಗೆ ನೆನಗುದಿಗೆ ಬಿದ್ದಿರುವ ಗಂಗಾಮತಸ್ತ ಸಮುದಾಯ ಭವನ, ಗಂಗಾಮಾತೆ ದೇಗುಲ ಹಾಗೂ ಕಾಂಪೌಂಡ್ ನಿರ್ಮಾಣ ಸೇರಿದಂತೆ ಅಂಬಿಗರ…

ವಿಜಯನಗರ : ಕೌಟುಂಬಿಕ ಕಲಹಕ್ಕೆ ಭೀಕರ ಕೊಲೆ; ಪೂಜೆ ಮಾಡುತ್ತಿದ್ದ ಪತ್ನಿಯ ಕತ್ತು ಕೊಯ್ದು ಕೊಂದ ಪತಿ!

ತ್ಯಾಗಭೂಮಿ ಡಿಜಿಟಲ್‌ ಡೆಸ್ಕ್, ವಿಜಯನಗರ (ಹೊಸಪೇಟೆ). ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೊಬ್ಬ ತನ್ನದೇ ಪತ್ನಿಯ ಕತ್ತನ್ನು ಚಾಕುವಿನಿಂದ ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಭೀಕರ ಘಟನೆ ಹೊಸಪೇಟೆ…

ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ: ವೈದ್ಯರು ಹಾಗೂ ಸಿಬ್ಬಂದಿಗೆ ಅದ್ಧೂರಿ ಸನ್ಮಾನ.

ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಹಗರಿಬೊಮ್ಮನಹಳ್ಳಿ: ಪಟ್ಟಣದ ಗಂಗಾವತಿ ವೆಂಕೋಬಣ್ಣ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ನಾಗಭೂಷಣ ಗದ್ದಿಕೇರಿ ಮತ್ತು ಅವರ…

ಕೊಟ್ಟೂರು ಮೂಲದ ಯುವತಿ ವಿದೇಶದಲ್ಲಿ ಆತ್ಮಹತ್ಯೆ! ಜು.2 ರಂದು ಸ್ವದೇಶಕ್ಕೆ ಮೃತದೇಹ ಆಗಮನ‌.

  ತ್ಯಾಗಭೂಮಿ ಡಿಜಿಟಲ್‌ ಡೆಸ್ಕ್, ಕೊಟ್ಟೂರು. ಕೊಟ್ಟೂರು ತಾಲೂಕಿನ ಕನ್ನನಾಯಕನಕಟ್ಟೆ ಗ್ರಾಮದ ಯುವತಿ ಉಗಾಂಡ ದೇಶದ ಕಂಪಲ ನಗರದ ಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರುವ…