ಫೆ.24 ರಂದು ಹಂಪಿ ಕನ್ನಡ ವಿವಿಗೆ ರಾಜ್ಯಪಾಲರ ಆಗಮನ.

0
ಫೆ.24 ರಂದು ಹಂಪಿ ಕನ್ನಡ ವಿವಿಗೆ ರಾಜ್ಯಪಾಲರ ಆಗಮನ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ (ಹೊಸಪೇಟೆ) : 
ಕರ್ನಾಟಕ ರಾಜ್ಯದ ರಾಜ್ಯಪಾಲರಾದ ತಾವರ್‌ಚಂದ್ ಗೆಹ್ಲೋಟ್ ಅವರು ಫೆಬ್ರವರಿ 24 ರಂದು ವಿಶೇಷ ವಿಮಾನದ ಮೂಲಕ ಜಿಂದಾಲ್ ಗೆ ಆಗಮಿಸುವರು. ಜಿಂದಾಲ್ ನಿಂದ ಮಧ್ಯಾಹ್ನ 2.10 ಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಆಗಮಿಸಿ ಸಂಜೆ  5 ಗಂಟೆಗೆ ನಡೆಯಲಿರುವ 34 ನೇ ಘಟಿಕೋತ್ಸವ ನುಡಿಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಂದು ರಾತ್ರಿ 7.55 ಕ್ಕೆ ಜಿಂದಾಲ್ ಗೆ ಪ್ರಯಾಣಿಸಿ ಬೆಂಗಳೂರಿಗೆ ತೆರಳಲಿದ್ದಾರೆ.
Share.
Leave A Reply

2

2