ಹೊಸಪೇಟೆಯಲ್ಲಿ ಫೆ.21ರಂದು ಬೃಹತ್ ಉದ್ಯೋಗ ಮೇಳ, 50ಕ್ಕೂ ಹೆಚ್ಚು ವಿವಿಧ ಕಂಪನಿಗಳು ಭಾಗಿ.

ತ್ಯಾಗಭೂಮಿ ಡಿಜಿಟಲ್ ಡೆಸ್ಕ್, (ಹೊಸಪೇಟೆ) ವಿಜಯನಗರ. ಫೆಬ್ರವರಿ 21 ರಂದು ನಗರದ ವಿಜಯನಗರ ಕಾಲೇಜ್‌ನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದ್ದು, 50ಕ್ಕೂ ಅಧಿಕ ಕಂಪನಿಗಳು ಭಾಗವಹಿಸಲಿವೆ ಎಂದು…