ಮಂಗಬುದ್ಧಿಯ ಜನ ಯಾರು? ಡಿವಿಜಿಯವರು ಕಗ್ಗದಲ್ಲಿ ಏನೇಳಿದ್ದಾರೆ ಒಮ್ಮೆ ಓದಿ.

ಮಂಗಬುದ್ಧಿಯ ಜನ ಯಾರು? ಇಂಗಿತ ಜ್ಞಾನವಿಲ್ಲದ ಬಂಧು ಪರಿವಾರ ಹಂಗಿಸುವ ಛಲವುಳ್ಳ ಸತಿ ಪುತ್ರ ಸಖರು | ಬಂಗಾರದಸಿ ಚುಚ್ಚೆ ಸಿಂಗರದ ಬೊಟ್ಟೆನುವ ಮಂಗಬುದ್ಧಿ ಜನರು –…